ಮೇಘನಾ ಕುಟುಂಬಕ್ಕೆ ಸಾಂತ್ವನ ಹೇಳಿದ ದೊಡ್ಮನೆ ಕುಟುಂಬ | Filmibeat Kannada
2020-06-15 1,024
ಪತಿಯನ್ನು ಕಳೆದುಕೊಂಡು ನೋವಿನಲ್ಲಿರುವ ಮೇಘನಾ ರಾಜ್ ಅವರ ಮನೆಗೆ ಇಂದು ದೊಡ್ಮನೆಯ ಮಗ ನಟ ರಾಘವೇಂದ್ರ ರಾಜ್ಕುಮಾರ್ ಅವರು ಮೇಘನಾ ರಾಜ್ ಅವರ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ವನ್ನು ಹೇಳಿದ್ದಾರೆ.
actor Raghavendra Raj Kumar visited Meghana Raj's family and consoled them.